ಜುಲೈ ೨೦ - ಜುಲೈ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೧ನೇ ದಿನ (ಅಧಿಕ ವರ್ಷದಲ್ಲಿ ೨೦೨ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೯೦೩ - ಫೋರ್ಡ್ ಮೋಟಾರ್ ಕಂಪನಿ ತನ್ನ ಮೊದಲ ಕಾರ್ ತಯಾರಿಸಿತು. ೧೯೬೦ - ಶ್ರೀ ಲಂಕಾದ ಪ್ರಧಾನ ಮಂತ್ರಿಯಾಗಿ ಸಿರಿಮಾವೋ ಬಂಡಾರನಾಯ್ಕೆಯ ಆಯ್ಕೆ - ವಿಶ್ವದಲ್ಲಿ ಮೊದಲ ಮಹಿಳಾ ರಾಷ್ಟ್ರೀಯ ಅಧ್ಯಕ್ಷೆ. ೧೯೬೯ - ಅಪ್ಪೊಲೊ ಕಾರ್ಯಕ್ರಮದ ಅಪೊಲೊ ೧೧ ಚಂದ್ರನ ಮೇಲೆ ನಿಲ್ದಾಣ ಮಾಡಿತು. ೧೯೮೯ - ಬರ್ಮಾದಲ್ಲಿ ಆಡಳಿತ ಸೈನ್ಯ ಸರ್ಕಾರ ಆಂಗ್ ಸಾನ್ ಸೂ ಕಿಯನ್ನು ಗೃಹ ಕಾರಾಗೃಹವಾಸಕ್ಕೆ ಒಡ್ಡಿತು. == ಜನನಗಳು == ಕ್ರಿ.ಪೂ. ೩೫೬ - ಗ್ರೀಸ್ನ ರಾಜ ಅಲೆಗ್ಜಾಂಡರ್. ೧೮೨೨ - ಗ್ರೆಗೊರ್ ಮೆಂಡೆಲ್, ಆಸ್ಟ್ರಿಯದ ಪಾದ್ರಿ, ಜೀವಬೀಜಶಾಸ್ತ್ರದ ಜನಕ. ೧೯೧೯ - ಎಡ್ಮಂಡ್ ಹಿಲರಿ, ನ್ಯೂ ಜೀಲ್ಯಾಂಡ್ನ ಪರ್ವತಾರೋಹಿ, ಮೌಂಟ್ ಎವರೆಸ್ಟ್ ಅನ್ನು ಹತ್ತಿದ ಮೊದಲಿಗ. ೧೯೫೦ - ನಸೀರುದ್ದಿನ್ ಶಾ, ಭಾರತದ ನಟ. == ಮರಣಗಳು == ೧೯೨೬ - ಫೆಲಿಕ್ಸ್ ಡ್ಜೆರ್ಜೆನ್ಸ್ಕಿ, ಸೊವಿಯೆಟ್ ಒಕ್ಕೂಟದ ಗೂಢಾಚಾರಿ ಸಂಸ್ಥೆಯ ಸ್ಥಾಪಕ. ೧೯೩೭ - ಗುಗ್ಲಿಯೆಲ್ಮೊ ಮಾರ್ಕೊನಿ, ಇಟಲಿಯ ಸಂಶೋಧಕ, ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. == ರಜೆಗಳು/ಆಚರಣೆಗಳು == ಕೊಲಂಬಿಯ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ